ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಭಾವಚಿತ್ರದಲ್ಲಿರುವ ಅಂಜನಿ ಮಿಶ್ರ ಎಂಬ ವ್ಯಕ್ತಿಯು ಕಾಣೆಯಾಗಿರುವ ಕುರಿತು ಕಾರವಾರ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮಾಹಿತಿ ಕೋರಿದೆ.

ಅಂಜನಿ ಮಿಶ್ರ ಅವರು ಕೆಲ ದಿನಗಳಿಂದ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಕುಟುಂಬಸ್ಥರು ಹಾಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇವರ ಬಗ್ಗೆ ಯಾವುದೇ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ತಕ್ಷಣ ಕಾರವಾರ ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಮಾಹಿತಿ ನೀಡಲು ಸಂಪರ್ಕ ಸಂಖ್ಯೆ:

📞 +91 94808 05200

📞 08382 26550

ಸಾರ್ವಜನಿಕರು ಸಹಕರಿಸುವಂತೆ ಪೊಲೀಸ್ ಇಲಾಖೆ ವಿನಂತಿಸಿದೆ.

Karwar: The Karwar Police have appealed to the public for information regarding a missing person identified as Anjani Mishra.

According to police, Anjani Mishra has been missing for the past few days, and efforts are underway to trace him. Anyone having any information or clues about his whereabouts is requested to immediately contact the Karwar Police Control Room.

Contact Numbers:

📞 +91 94808 05200

📞 08382 26550

The police have requested the cooperation of the public in locating the missing person.

 

Please Share: