ಕುಮಟಾ:
ಕುಮಟಾ ಉಪ ವಿಭಾಗದ ಎ.ಸಿ ಅವರನ್ನು ಅವರ ಬಂಗಲೆಯಿಂದ ಕರೆ ತರಲು ಹೊರಟಿದ್ದ ವೇಳೆ ಬಸ್ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದು ಕಾರಿನ ಗಾಜು ಒಡೆದ ಘಟನೆಯು ಶನಿವಾರ ನಡೆದಿದೆ. ಇಲ್ಲಿನ ಗಿಬ್ ಹೈಸ್ಕೂಲ್ ವೃತ್ತದಿಂದ ಎ.ಸಿ ಅವರ ವಸತಿಗೃಹದ ಕಡೆ ಹೋಗುವಾಗ ಘಟನೆ ನಡೆದಿದೆ.
ವಾಹನದಲ್ಲಿ ಉಪವಿಭಾಗಾಧಿಕಾರಿ ಇರದ ಕಾರಣ ಅನಾಹುತ ತಪ್ಪಿದೆ.


