ವಿಡಿಯೋ ನೋಡಿ: ಬಾವಿಗೆ ಬಿದ್ದ ಚಿರತೆಯ ರೋಚಕ ರಕ್ಷಣೆ!
ಕರಾವಳಿ ವಾಯ್ಸ್ ನ್ಯೂಸ್ ಭಟ್ಕಳ: ಆಹಾರ ಅರಸಿಕೊಂಡು ಗ್ರಾಮಕ್ಕೆ ಬಂದಿದ್ದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಯಲ್ವಡಿಕವೂರ ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸಮಯೋಚಿತ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಗ್ರಾಮದ ನಾರಾಯಣ ನಾಯ್ಕ ಅವರ ಮನೆಯ ಬಾವಿಯಲ್ಲಿ ಚಿರತೆ ಬಿದ್ದಿತ್ತು. ಚಿರತೆಯ ಚೀರಾಟ ಕೇಳಿ ಮನೆಯವರು ಬಾವಿಯೊಳಗೆ ಇಣುಕಿ ನೋಡಿದಾಗ ಚಿರತೆ ಇರುವುದನ್ನು ಗಮನಿಸಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ … Continue reading ವಿಡಿಯೋ ನೋಡಿ: ಬಾವಿಗೆ ಬಿದ್ದ ಚಿರತೆಯ ರೋಚಕ ರಕ್ಷಣೆ!
Copy and paste this URL into your WordPress site to embed
Copy and paste this code into your site to embed